ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಹರಿವೊಲೆ
♪ harivole
noun
=
ಹರಿಯೊಲೆ
.
ಹರಿವಲೆ
♪ harivale
noun
=
ಹರಿಯೊಲೆ
.
ಹುರುವಲ್ಲಿ
♪ huruvalli
noun
=
ಹುರುಳಿ
.
ಹಾಱುವಲೆ
♪ hāřuvale
noun
a kind of net used by animal catchers.
ಹಿರಾವಳಿ
♪ hirāvaḷi
noun
name of a medicinal plant (
ಹಿಯಾವಳಿ
= or
ಹಿತಾವಳಿ
).
ಹೀರಾವಳಿ
♪ hīrāvaḷi
noun
a type of necklace which is set with a diamond or diamonds.
ಹುರುವಳ್ಳಿ
♪ huruvaḷḷi
noun
=
ಹುರುಳಿ
.
ಹರಿವಾಳ
♪ harivāḷa
noun
=
ಹರಿವಾಣ
2.
ಹಾರಿವಾಳ
♪ hārivāḷa
noun
=
ಹಾರಿವಾಣ
.
ಪದಕೋಶ (Glossary)
ಬಗ್ಗೆ (About)