ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಹತ್ತುಗಡೆ
♪ hattugaḍe
noun
=
ಹತ್ತುಗೆ
- 1.
ಹತ್ತಕಟ್ಟು
♪ hatta kaṭṭu
verb
=
ಹತ್ತೆಗಟ್ಟು
1.
ಹತ್ತಕಟ್ಟು
♪ hatta kaṭṭu
noun
=
ಹತ್ತೆಗಟ್ಟು
2.
ಹತ್ತಕಟ್ಟು
♪ hatta kaṭṭu
noun
a kind of ornament worn round the wrist.
ಹತ್ತಗಟ್ಟು
♪ hattagaṭṭu
verb
=
ಹತ್ತೆಗಟ್ಟು
1.
ಹತ್ತಗಟ್ಟು
♪ hattagaṭṭu
noun
=
ಹತ್ತೆಗಟ್ಟು
2.
ಹತ್ತಗಡೆ
♪ hattagaḍe
noun
=
ಹತ್ತುಗೆ
.
ಹತ್ತೆಗಟ್ಟು
♪ hattegaṭṭu
verb
to bind, fasten closely to.
ಹತ್ತೆಗಟ್ಟು
♪ hattegaṭṭu
noun
a kind of necklace which is just to the size of one's neck.
ಹದಗಿಡು
♪ hadagiḍu
verb
=
ಹದಗೆಡು
.
ಹದಗೆಡು
♪ hadageḍu
verb
to become disorderly, chaotic, disorganised, etc.
ಹದಗೊಡು
♪ hadagoḍu
verb
to anneal; to temper.
to sharpen by whetting.
ಹಾದಿಗೆಡು
♪ hādigeḍu
verb
=
ಹಾದಿಬಿಡು
.
ಹೆದೆಕಟ್ಟು
♪ hede kaṭṭu
verb
to tie the bow-string to both the extremeties of a bow.
ಹೆದೆಗಟ್ಟು
♪ hedegaṭṭu
verb
=
ಹೆದೆಕಟ್ಟು
.
ಪದಕೋಶ (Glossary)
ಬಗ್ಗೆ (About)