ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಸೊದೆಗೂಳು
♪ sodegūḷu
noun
ambrosia, as the food of gods.
ಸತ್ಕುಳ
♪ satkuḷa
noun
=
ಸತ್ಕುಲ
.
ಸಿತಿಗಳ
♪ siti gaḷa
noun
=
ಸಿತಿಕಂಠ
.
ಸುತ್ತುಗೊಳ್
♪ suttugoḷ
verb
=
ಸುತ್ತುವರಿ
.
ಸುಧೆಗೂಳ
♪ sudhegūḷa
noun
any god whose food is ambrosia.
ಸೇದೆಗಳೆ
♪ sēdegaḷe
verb
to refresh by removing physical or mental fatigue.
ಪದಕೋಶ (Glossary)
ಬಗ್ಗೆ (About)