ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ವನಮಾಲಿ
♪ vana māli
noun
Viṣṇu, who wears
ವನಮಾಲೆ
.
ವನಮಾಲೆ
♪ vana māle
noun
a garland of various forest-flowers (supposed to be worn always by Viṣṇu).
ವನಮಾಳಿ
♪ vana māḷi
noun
=
ವನಮಾಲಿ
.
ವನಮಾಳೆ
♪ vana māḷe
noun
=
ವನಮಾಲೆ
.
ಪದಕೋಶ (Glossary)
ಬಗ್ಗೆ (About)