ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಮನಂಗಲಿ
♪ manangali
noun
=
ಮನಗಲಿ
.
ಮನಂಗಲ್
♪ manangal
verb
to understand another's opinion, feeling, etc. without being expressly communicated.
ಮಾನಾಂಗುಲ
♪ mānāngula
noun
(archit.) the standard measure (equal to three fourth of an inch).
ಮೌನಂಗೊಳ್
♪ maunangoḷ
verb
=
ಮೌನಗೊಳ್
.
ಮಾನಂಗಳೆ
♪ mānangaḷe
verb
=
ಮಾನಕಳೆ
.
ಮನಂಗೊಳ್
♪ manangoḷ
verb
=
ಮನಗೊಳ್
.
ಮೋನಂಗೊಳ್
♪ mōnangoḷ
verb
=
ಮೋನಗೊಳ್ಳು
.
ಪದಕೋಶ (Glossary)
ಬಗ್ಗೆ (About)