ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಖೋಡಿದೈವ
♪ khōḍi daiva
noun
bad luck; ill fortune; trouble; adversity.
ಗಾಢತ್ವ
♪ gāḍhatva
noun
= ಗಾಢತೆ.
ಕಟುತ್ವ
♪ kaṭutva
noun
= ಕಟುತೆ.
ಕಡೆದಾವು
♪ kaḍedāvu
noun
= ಕಡೆಗೋಲ್ವಳ್ಳಿ.
ಕೆಡೆತಿವಿ
♪ keḍetivi
verb
= ಕೆಡೆಗುತ್ತು.
ಗುಡಿದೇವ
♪ guḍi dēva
noun
the idol installed in a temple; the main one among several idols of a temple.
ಪದಕೋಶ (Glossary)
ಬಗ್ಗೆ (About)