ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಕುಂಟಮುರುವ
♪ kuṇṭa nyryva
noun
= ಕುಂಟ1.
ಕಾಸಿದ್ದವರು ಕೈಲಾಸಕ್ಕೆ ಹೋದರೆ, ನೀನೆಲ್ಲಿ ಹೋದಿ ಕುಂಟಮುರುವ? kāsiddavaru kailasakke hōdare, nīnelli hōdi kuṇṭumuruva? (prov.) the poor should know his limit and should not imitate the rich.
ಪದಕೋಶ (Glossary)
ಬಗ್ಗೆ (About)