ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಕಕ್ಕಾಬಿಕ್ಕಿ
♪ kakkābikki
noun
the state of being utterly perplexed or confused; bewilderment; perplexity;
ಕಕ್ಕಾಬಿಕ್ಕಿಯಾಗು
kakkābikkiyāgu to be in a perplexed state; to be puzzled; to be at a loss.
ಕಕಬಿಕ
♪ kakabika
noun
=
ಕಕವಕ
.
ಕಕ್ಕಾಬಿಕಿ
♪ kakkābiki
noun
=
ಕಕ್ಕಾಬಿಕ್ಕಿ
.
ಕಕ್ಕಾಬಿಕ್ಕ
♪ kakkābikka
noun
an utterly perplexed or confused man.
ಕಕ್ಕಾಬಿಕ್ಕು
♪ kakkābikku
noun
=
ಕಕ್ಕಾಬಿಕ್ಕಿ
.
ಕಕ್ಕುಬಿಕ್ಕು
♪ kakkubikku
noun
=
ಕಕ್ಕಾಬಿಕ್ಕಿ
.
ಪದಕೋಶ (Glossary)
ಬಗ್ಗೆ (About)