ಇಬ್ಬರ ಜಗಳ ಮೂರನೆಯವನಿಗೆ ಲಾಭ ibbara jagaḷa mūraneyavanige lābha (prov.) two dogs strive for a bone and the third runs away with it; ಇಬ್ಬರ ನ್ಯಾಯ ಮೂರನೆಯವನಿಗೆ ಆಯ ibbara nyāya mūraneyavanige āya (prov.) = ಇಬ್ಬರ ಜಗಳ ಮೂರನೆಯವನಿಗೆ ಲಾಭ; ಇಬ್ಬರಿದ್ದರೆ ಏಕಾಂತ, ಮೂವರಿದ್ದರೆ ಲೋಕಾಂತ ibbariddare ēkānta, mūvariddare lōkānta (prov.) two is for keeping a secret while third broadcasts it; it is no secret what is known to three.