ಅಜ್ಜನ ಕಾಲದ್ದು ajjana kāladdu (sarc.) that which belongs to distant past; a very old thing; ಅಜ್ಜನಿಗೆ ಮೊಮ್ಮಗ ಆಕಳಿಕೆ ಕಲಿಸಿದ ಹಾಗೆ ajjanige mommaga ākaḷike kalisida hāge, (prov.) = ಅಜ್ಜನಿಗೆ ಮೊಮ್ಮಗ ಕೆಮ್ಮು ಕಲಿಸಿದಹಾಗೆ; = ಅಜ್ಜನಿಗೆ ಮೊಮ್ಮಗ ಕೆಮ್ಮು ಕಲಿಸಿದಹಾಗೆ ajjanige mommaga kemmu kalisida hāge, (prov.) (a simile) a novice teaching an expert; teaching the grand mother to suck eggs; ಅಜ್ಜಾ ಮದುವೆ ಎಂದರೆ, 'ನನಗೋ?' ಎಂದ ajjā maduve endare, 'nanagō' enda (prov.) aging is not for passions; The wolf loses his teeth, but not his inclinations.