ಅಕ್ಕಿಯ ಭೋಜ akkiya bhōja = ಅಕ್ಕಿಬೋಜ; ಅಕ್ಕಿಯಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಇರು akkiya mēle āse, neṇṭara mēle prīti iru (prov.) to desire to have the advantage of both alternatives; to eat one's cake and have it too; I love you, but touch not my pocket; ತಲೆಯಮೇಲೆ (ನಾಲ್ಕು) ಅಕ್ಕಿಯ ಕಾಳು ಹಾಕು taleyamēle (nālku) akkiyakāḷu hāku (prov.) to give in marriage; to bless in a marriage; ಬಾಯಿಗೆ ಅಕ್ಕಿಯ ಕಾಳು ಹಾಕು bāyige akkiyakāḷu hāku (prov.) to do the last ritual to a dead person before cremation ಅಕ್ಕಿ ಕರ್ಚಾಗಬಾರದು, ಅಕ್ಕನ ಮಕ್ಕಳು ಬಡವಾಗಬಾರದು akki karcāgabāradu, akkana makkaḷu baḍavāgabāradu (prov.) = ಅಕ್ಕಿಯಮೇಲೆ ಆಸೆ, ನೆಂಟರಮೇಲೆ ಪ್ರೀತಿ ಇರು; ಅಕ್ಕಿ ಕೊಟ್ಟು ಉಣ್ಣುವ ಹಾಗಿದ್ದರೆ ಅಕ್ಕನ ಹಂಗೇನು? akkki koṭṭu uṇnuva hāgiddare akkana haŋgēnu? (prov.) while one is self-sufficient, whose obligation should he be humiliated by; ಅಕ್ಕಿಬೇಳೆಕೊಟ್ಟು ಅಕ್ಕ ನಿನ್ನ ಪ್ರಸಾದ ಎನ್ನು akki bēḷe koṭṭu akka ninna prasāda ennu (prov.) = ಅಕ್ಕಿ ಕೊಟ್ಟು ಉಣ್ಣುವ ಹಾಗಿದ್ದರೆ ಅಕ್ಕನ ಹಂಗೇನು? ಅಕ್ಕಿಸೊಂಡಿಲು ಕೀಟ akkisoṇḍilu kīṭa any of various families of beetles (esp. Curculionidae) having the head prolonged into a projecting beak that usually curves downward, and including many pest species that feed, esp. as larvae, on rice; rice weevil.